ಪ್ರಾತಃಕಾಲದ ಭಜನೆ

ಶಿವಶಿವಶಿವಶಿವ ಸಾಂಬಚಿದಂಬರ|

ಹರಹರಹರಹರ ಸಾಂಬಚಿದಂಬರ||

ಜಟಾಮಸ್ತಕೀ ಗಂಗಾಧರ|

ಪಾರ್ವತಿ ಶಂಕರ ಗೌರೀವರ||

ಪಾರ್ವತಿಶಂಕರ ಉಮಾಮಹೇಶ್ವರ|

ಕರುಣಾಕರ ಹರ ಸಾಂಬಚಿದಂಬರ||

∼∼∼∼∼∼∼∼∼∼∼∼∼∼∼∼∼

ಧ್ಯಾನಮೂಲಂ ಗುರೋರ್ಮೂತಿಃ ಪೂಜಾಮೂಲಂ ಗುರೋಃ ಪದಂ|

ಮಂತ್ರಮೂಲಂ ಗುರೋರ್ವಾಕ್ಯಂ ಮೋಕ್ಷಮೂಲಂ ಗುರೋಃ ಕೃಪಾ||

ಕನ್ನಡ ಅನುವಾದ: ಗುರುವಿನ ರೂಪವು ಧ್ಯಾನಕ್ಕೆ ಮುಖ್ಯವು, ಗುರುವಿನ ಪಾದವೇ ಪೂಜೆಗೆ ಶ್ರೇಷ್ಠವು. ಗುರುವಿನ ವಾಕ್ಯವೇ ಶ್ರೇಷ್ಠವಾದ ಮಂತ್ರವು. ಗುರುವಿನ ಕೃಪೆಯೇ ಮೋಕ್ಷಕ್ಕೇ ದಾರಿಯು.

English Translation: For meditation Guru is important, to worship feet of Guru is excellent. Guru’s phrase is excellent mantra and grace of Guru is a path to “Moksha”.

Translate »